ಆಮ್ಲಜನಕ

Article on other languages:


8 ಸಾರಜನಕಆಮ್ಲಜನಕಫ್ಲೂರಿನ್
-

O

S
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಆಮ್ಲಜನಕ, O, 8
ರಾಸಾಯನಿಕ ಸರಣಿ ಅಲೋಹ, chalcogens
ಗುಂಪು, ಆವರ್ತ, Block 16, 2, p
ಸ್ವರೂಪ

ದ್ರವರೂಪದ ಆಮ್ಲಜನಕ
ಅಣುವಿನ ತೂಕ 15.9994(3) g·mol−1
ಋಣವಿದ್ಯುತ್ಕಣ ಜೋಡಣೆ 1s2 2s2 2p4
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 6
ಭೌತಿಕ ಗುಣಗಳು
ಹಂತ ಅನಿಲ
ಸಾಂದ್ರತೆ (0 °C, 101.325 kPa)
1.429 g/L
ಕರಗುವ ತಾಪಮಾನ 54.36 K
(-218.79 °C, -361.82 °F)
ಕುದಿಯುವ ತಾಪಮಾನ 90.20 K
(-182.95 °C, -297.31 °F)
ಕ್ರಾಂತಿಬಿಂದು 154.59 K, 5.043 MPa
ಸಮ್ಮಿಲನದ ಉಷ್ಣಾಂಶ (O2) 0.444 kJ·mol−1
ಭಾಷ್ಪೀಕರಣ ಉಷ್ಣಾಂಶ (O2) 6.82 kJ·mol−1
ಉಷ್ಣ ಸಾಮರ್ಥ್ಯ (25 °C) (O2)
29.378 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K       61 73 90
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ ಘನಾಕೃತಿ
ಆಕ್ಸಿಡೀಕರಣ ಸ್ಥಿತಿs 2, 1, −1, −2
(neutral oxide)
ವಿದ್ಯುದೃಣತ್ವ 3.44 (Pauling scale)
Ionization energies
(more)
೧ನೇ: 1313.9 kJ·mol−1
೨ನೇ: 3388.3 kJ·mol−1
೩ನೇ: 5300.5 kJ·mol−1
ಅಣುವಿನ ತ್ರಿಜ್ಯ 60 pm
ಅಣುವಿನ ತ್ರಿಜ್ಯ (ಲೆಖ್ಕಿತ) 48 pm
ತ್ರಿಜ್ಯ ಸಹಾಂಕ 73 pm
ವಾನ್ ಡೆರ್ ವಾಲ್ಸ್ ತ್ರಿಜ್ಯ 152 pm
ಇತರೆ ಗುಣಗಳು
Magnetic ordering paramagnetic
ಉಷ್ಣ ವಾಹಕತೆ (300 K) 26.58x10-3  W·m−1·K−1
ಶಬ್ದದ ವೇಗ (gas, 27 °C) 330 m/s
CAS ನೋಂದಾವಣೆ ಸಂಖ್ಯೆ 7782-44-7
ಉಲ್ಲೇಖನೆಗಳು

ಆಮ್ಲಜನಕವು ಅನಿಲ ರೂಪದ ಒಂದು ಮೂಲಧಾತು.ಇದು ಪ್ರಪಂಚದಲ್ಲಿ ಎಲ್ಲಾ ಜೀವಿಗಳ ಪ್ರಾಣವಾಯು.ಇದು ಭೂಮಿಯಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತುಗಳಲ್ಲಿ ಒಂದು.ವಾತಾವರಣದ ೧/೫ ರಷ್ಟು,ಭೂಪದರ(Earth's crust)ದ ತೂಕದಲ್ಲಿ ಶೇಕಡಾ ೪೯ ರಷ್ಟು,ಖನಿಜ ಹಾಗೂ ಶಿಲೆಗಳ ತೂಕದ ಅರ್ದದಷ್ಟು,ಭೂಮಿಯಲ್ಲಿರುವ ನೀರಿನ ತೂಕದ ಶೇಕಡಾ ೮೯ ರಷ್ಟು ಆಮ್ಲಜನಕವಿದೆ.ಇದು ಸಾಮಾನ್ಯ ರೂಪದಲ್ಲಿ ಬಣ್ಣವಿಲ್ಲದ,ರುಚಿಇಲ್ಲದ,ವಾಸನೆ ಇಲ್ಲದ ಅನಿಲ.ದ್ರವ ಆಮ್ಲಜನಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ.ಸಾಮಾನ್ಯವಾಗಿ ೨ ಪರಮಾಣು ಸೇರಿಕೊಂಡು ಇರುತ್ತವೆ.ಮೂರು ಪರಮಾಣುಗಳು ಸೇರಿ ಇದ್ದಾಗ ಓಜೋನ್ಎಂದು ಕರೆಯಲ್ಪಡುತ್ತದೆ. ಇದನ್ನು ಕಂಡು ಹಿಡಿದ ವ್ಯಕ್ತಿ ಜೋಸೆಫ್ ಪ್ರೀಸ್ಟ್ಲಿ.

This article is from Wikipedia. All text is available under the terms of the GNU Free Documentation License.