|
Article on other languages:
|
Republika ng Pilipinas
ರಿಪಬ್ಲಿಕ ನ್ಗ್ ಪಿಲಿಪ್ಪಿನಾಸ್
ಫಿಲಿಪ್ಪೀನ್ಸ್ ಗಣರಾಜ್ಯ
|
|
| ಧ್ಯೇಯ: ಮಾಕ-ದಿಯೊಸ್, ಮಾಕತಾವ್, ಮಾಕಕಲಿಕಸನ್, ಅತ್ ಮಾಕಬನ್ಸ (ಫಿಲಿಪ್ಪಿನೊ ಭಾಷೆಯಲ್ಲಿ: ದೇವರಿಗೆ, ಜನರಿಗೆ, ಪ್ರಕೃತಿಗೆ ಮತ್ತು ದೇಶಕ್ಕೆ) |
| ರಾಷ್ಟ್ರಗೀತೆ: ಲುಪಂಗ್ ಹಿನಿರಂಗ್ (ಆಯ್ಕೆಗೊಂಡ ಭೂಮಿ) |
|
| ರಾಜಧಾನಿ |
ಮನಿಲ
14°35′ಉ 121°0′ಪೂ |
| ಅತ್ಯಂತ ದೊಡ್ಡ ನಗರ |
ಕ್ವೆಝಾನ್ ನಗರ |
| ಅಧಿಕೃತ ಭಾಷೆ(ಗಳು) |
ಫಿಲಿಪ್ಪಿನೊ ಮತ್ತು ಆಂಗ್ಲ* |
| ಸರಕಾರ |
ಕೇಂದ್ರೀಕೃತ ರಾಷ್ಟ್ರಪತಿ ಆಳಿತ ಗಣರಾಜ್ಯ |
| - ರಾಷ್ಟ್ರಪತಿ |
ಗ್ಲೋರಿಯ ಮಾಕಪಾಗಲ್-ಅರ್ರೋಯೊ |
| - ಉಪರಾಷ್ಟ್ರಪತಿ |
ನೋಲಿ ದ ಕ್ಯಾಷ್ಟ್ರೊ |
| ಸ್ವಾತಂತ್ರ್ಯ |
ಸ್ಪೇನ್ ಮತ್ತು ಅಮೇರಿಕ ದೇಶಗಳಿಂದ |
| - ಘೋಷಿತ |
ಜುನ್ ೧೨, ೧೮೯೮ |
| - ಲೋಕಮನ್ನಿತ |
ಜುಲೈ ೪, ೧೯೪೬ |
| - ಇಂದಿನ ಸಂವಿಧಾನ |
ಫೆಬ್ರುವರಿ ೨, ೧೯೮೭ |
| ವಿಸ್ತೀರ್ಣ |
|
| - ಒಟ್ಟು ವಿಸ್ತೀರ್ಣ |
೩೦೦,೦೦೦ ಚದುರ ಕಿಮಿ ; (೭೨ನೇ ಸ್ಥಾನ) |
| |
೧೧೫,೮೩೧ ಚದುರ ಮೈಲಿ |
| - ನೀರು (%) |
೦.೬% |
| ಜನಸಂಖ್ಯೆ |
|
| - ಜುಲೈ ೨೦೦೫ರ ಅಂದಾಜು |
೮೩,೦೫೪,೦೦೦ (೧೩ನೇ ಸ್ಥಾನ) |
| - ೨೦೦೦ರ ಜನಗಣತಿ |
76,504,077 |
| - ಸಾಂದ್ರತೆ |
೨೭೬ /ಚದುರ ಕಿಮಿ ; (೪೨ನೇ ಸ್ಥಾನ)
೭೧೫ /ಚದುರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) |
೨೦೦೫ರ ಅಂದಾಜು |
| - ಒಟ್ಟು |
$453 billion (೨೫ನೆಯದು) |
| - ತಲಾ |
$೪,೯೨೩ (೧೦೨ನೇ ಸ್ಥಾನ) |
ಮಾನವ ಅಭಿವೃದ್ಧಿ
ಸೂಚಿಕ (೨೦೦೩) |
೦.೭೫೮ (೮೪ನೇ ಸ್ಥಾನ) – |
| ಕರೆನ್ಸಿ |
ಫಿಲಿಪ್ಪೀನ್ಸ್ ಪೆಸೊ (ಪಿಸೊ) (PHP) |
| ಕಾಲಮಾನ |
PST (UTC+೮) |
| ಅಂತರ್ಜಾಲ TLD |
.ph |
| ದೂರವಾಣಿ ಕೋಡ್ |
+೬೩ |
| *Cebuano, Ilokano, Hiligaynon, Bikol, Waray-Waray, Kapampangan, Pangasinan, Kinaray-a, Maranao, Maguindanao, Tagalog, Tausug are the auxiliary official languages in their respective regions. Spanish and Arabic are promoted on an optional and voluntary basis. |
ಫಿಲಿಪ್ಪೀನ್ಸ್ ಗಣರಾಜ್ಯ ಆಗ್ನೇಯ ಏಷ್ಯಾದಲ್ಲಿರುವ ಒಂದು ದ್ವೀಪಗಳ ದೇಶ. ೭,೧೦೭ ದ್ವೀಪಗಳ ಈ ದೇಶ ಒಟ್ಟು ಸುಮಾರು ೩೦೦,೦೦೦ ಚ.ಕಿ.ಮೀ.ಗಳ ವಿಸ್ತೀರ್ಣದಷ್ಟು ಭೂಪ್ರದೇಶವನ್ನು ಆವರಿಸಿದೆ.
|